flying boat
ನಾಮವಾಚಕ

ಹಾರುದೋಣಿ; ಜಲವಿಮಾನ; ನೀರಿನ ಮೇಲೆ ತೇಲುವುದಕ್ಕೆ ಅನುಕೂಲವಾಗುವಂತೆ ದೋಣಿಯಂತಿರುವ ಒಡಲು ರಚಿಸಿದ, ಸಮುದ್ರ ವಿಮಾನ.